We focus to build “Social Infrastructure” in every work we do which are the milestones of Anveshan

A story that Paved the path for Abhiraksh

Sailing through a competitive world which quantifies every aspect of life with a measure called money, my mind took a bent towards thinking about the verbatim of life and its essence. I was with a notion that entering civil services would enable me to secure a social qualification to serve the mankind. It was my Father who made me to sequester the reality of the current aspects which prevails in and out of the system which I aspired for. Reflex nature in me initially made me to justify my stand at every instance he attempted to make me accept the reality. Repeated attempts of my father along with few peculiar benchmarks created by him gave a natural bent to my thought towards accepting the reality along with a strong drive-in force to accomplish the same purpose of my life with an approach which differs.

My mother who stood like a spiritual force throughout the leaps and bounds of my life gave an upthrust to my confidence to opt for an approach which differs and so also the energy to digest the pain to opt out of civil services at its final fruit bearing stages.

In this curvature of life, the two phrases which made me to rethink infinite times over them again and again was SOCIO-CENTRIC ECONOMY and Viability of SKILLS. These two ideologies transformed themselves into ABHRAKSH ANVESHAN capturing a tagline SERVE TO DESERVE. All thanks to the experiences & exposures (E&E) given to me by my father and the prayers of my mother which made me to explore the unexplored path towards the same destiny CIVIL SERVICES. 

ಅಭಿರಕ್ಷ್ ಅನ್ವೇಷಣ್

ನನ್ನ ಮುಂದಿನ ನಡೆ

ಸ್ಪರ್ಧಾತ್ಮಕ ಪ್ರಪಂಚವು ಅಳವಡಿಸಿಕೊಂಡಿರುವ ಪ್ರಮುಖ ನೀತಿ ಅರ್ಹರಿಗೆ ಮಾತ್ರ ಬದುಕುಳಿಯುವಿಕೆ. ಸಂಪತ್ತನ್ನು ಬೆನ್ನತ್ತಿ ಓಡುತ್ತಿರುವ ವಾಣಿಜ್ಯಾತ್ಮಕ ಬದುಕು ತೊರೆದು ವಿಭಿನ್ನ ನಡೆಯನ್ನ ಯೋಚಿಸಲು ಮನ ತುಡಿಯಿತು. ಈ ಪಥದಲ್ಲಿ ನನ್ನ ಮೊದಲನೆಯ ಆಯ್ಕೆ ಲೋಕಸಭಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆ . ಐದು ವರ್ಷದ ಕಲಿಕೆಯ ಪಯಣದಲ್ಲಿ ತಿಳಿದುಕೊಂಡ ವಿಷಯಗಳು ಹಾಗು ಅನುಭವಕ್ಕೆ ಬಂದ ಅಂಶಗಳು ಬಹಳ . ಈ ಹಾದಿಯಲ್ಲಿ ಮೈಲಿಗಲ್ಲು ತಲುಪಿದ ನಂತರ ಕೆಲ ದಿಟ್ಟ ಯೋಚನೆಗಳು ಮನಸ್ಸನ್ನು ಆವರಿಸಿತು.

ತಂದೆಯ ಅನುಭವದ ಮಾತುಗಳು ಈವರೆಗೂ ಬರಿಯ ಮಾತುಗಳಾಗಿಯೇ ಉಳಿದಿದ್ದವು . ಅವರ ಕೆಲವು ಮಾತುಗಳನ್ನು ನಾನು ಸ್ವತಃ ಸಾಕ್ಷೀಕರಿಸಬೇಕಾದ ಪ್ರಸಂಗಗಳು ಒದಗಿ ಬಂದವು . ಈ ಸನ್ನಿವೇಶಗಳ ಸಂಯೋಗದಲ್ಲಿ ಆಯ್ಕೆಯ ಬದಲಾವಣೆಯತ್ತ ನನ್ನ ಚಿತ್ತ .

“ತಂದೆಯ ಹೆಜ್ಜೆಗಳು, ಮನಕಲಕಿದ ಕ್ಷಣಗಳು”

ಆಯ್ಕೆಯ ಬದಲಾವಣೆಗೆ ಜೊತೆ ನಿಂತಿದ್ದು ನಮ್ಮ ತಾಯಿಯ ಭಕ್ತಿಯ ಸಮರ್ಪಣೆ . ಜೀವನದ ಏಳು ಬೀಳಿನ ಕ್ಷಣಗಳಲ್ಲಿ ಅಚಲತೆಯಿಂದ ಆತ್ಮಸ್ಥೈರ್ಯ ಖಜಾನೆ ತುಂಬಿದ್ದು ಅಮ್ಮನ ನುಡಿಗಳು.

“ತಾಯಿಯ ಭಕ್ತಿ , ಮಗನಿಗೆ ತುಂಬಿತು ಶಕ್ತಿ “

ಬದಲಾದ ಆಯ್ಕೆಯೇ ಅಭಿರಕ್ಷ್ ಅನ್ವೇಷನ್ . ಅಭಿರಕ್ಷ್ ಇಡುವ ಪ್ರತಿಯೊಂದು ಹೆಜ್ಜೆಯಲ್ಲೂ ನನ್ನ ಐದು ವರ್ಷದ ಸುಧೀರ್ಘ ಅನುಭವಗಳು ಹಾಗು ಕ್ರೂಢೀಕರಿಸಿದ ಜ್ಞಾನದ ರಾಶಿಯು ಬಿಂಬಿತಗೊಳ್ಳುತ್ತದೆ .


“ಅಭಿರಕ್ಷ್ ನಿಮ್ಮ ಮನೆಯ ಸದಸ್ಯನಾಗಿ ಕೆಲವು ವರ್ಷಗಳಲ್ಲಿ “

About us

Abhiraksh - A social capital organizer for creating social assets.

Call

+91-9740585278

Address

No C38 - A, 1st block, 3rd Main, Kuvempunagar, Tumkur - 572103