Taste of my title

ನನ್ನ ಹೆಸರು ನನ್ನ ಭಾವ

ABHIRAKSH –UNIVERSAL PROTECTOR ;

ANVESHAN – RESEARCH

They call me – Abhiraksh in short . . .

My interest towards exploring the path to protect the mankind in the areas where he lacks right knowledge and awareness gave me the name

ಅಭಿರಕ್ಷ್ – ಸಾರ್ವತ್ರಿಕಾ ರಕ್ಷಕ ;

ಅನ್ವೇಶನ್ – ಸಂಶೋದಿಸು

ಜ್ಞಾನ ಹಾಗು ಅರಿವಿನ ಕೊರತೆ ಸ್ಪರ್ಧಾತ್ಮಕ ಯುಗದಲ್ಲಿ ಅಭದ್ರತೆಯನ್ನು ಮೂಡಿಸುತ್ತದೆ. ಇದರ ಅನ್ವಯ ಮನುಕುಲದ ರಕ್ಷಣೆಯ ಪಥಗಳ ಸಂಶೋದನೆಯತ್ತ ನನ್ನ ಆಸಕ್ತಿಗೆ, ನನಗೆ ಹೊಲಿದ ನಾಮದೆಯ – ಅಭಿರಕ್ಷ್ ಅನ್ವೇಷಣ್

Vision of Abhiraksh

Utility of Skill for a
Socio-Centric economic viability

ಅಭಿರಕ್ಷ್ – ಆರಾಧಿಸುವ ದೃಷ್ಟಿ

ಕೌಶಲ್ಯದ ಉಪಯುಕ್ತತೆ
ಸಾಮಾಜಿಕ ಕೇಂದ್ರಿತ ಆರ್ಥಿಕ ಕಾರ್ಯಸಾಧ್ಯತೆಗಾಗಿ

Mission of Abhiraksh

Harnessing the trust for possessing the reliability
to put forth the honest and committed efforts
reaching every heart with a right cause

ಅಭಿರಕ್ಷ್ – ನನ್ನ ಧ್ಯೇಯ

ನಂಬಿಕೆಯ ಖಜಾನೆ ಹೊಂದಿ ವಿಶ್ವಾಸದ ಬವಣೆ ಹೊತ್ತು ಹೃದಯಕ್ಕೆ ಹತ್ತಿರ ನಿಂತು ಒಳಿತಿನೆಡೆಗೆ ಜೊತೆಯಾಗುವ ಪ್ರಾಮಾಣಿಕತೆ ಹಾಗು ಬದ್ಧತೆ

About us

Abhiraksh - A social capital organizer for creating social assets.

Call

+91-9740585278

Address

No C38 - A, 1st block, 3rd Main, Kuvempunagar, Tumkur - 572103