Five Wings of Abhiraksh Anveshan

We work with determination on every project which impacts your satisfaction

Knowledge

Knowledge

Skill

Skill

Health

Health

Divinity

Divinity

Self - Reliance

Self - Reliance

KNOWLEDGE

KNOWLEDGE WEAVER

My visionary statement registers the ideology of socio-centric economy, Abhiraksh consolidates itself to nurture its very first wing in the education sector. With the advent of New Education Policy 2020, Indian education system is heading towards its rejuvenation. Abhiraksh devotes to firm up different ways and means in light of modulating the young minds to receive the right signals of knowledge.

“Education is not just knowledge updating
Rather it is personality building”

 

Education is a social capital. When it is rightly invested the yield on investment gets diversified across social and economic sectors i.e., Socio-Centric economy.

 

“We weave the cloth of success
Through the thread of knowledge”

Education – knowledge – skill –
social capital – inclusive growth – social asset creation

ಶೈಕ್ಷಣಿಕ ನೇಕಾರ

ಸಾಮಾಜಿಕ ಅರ್ಥಶಾಸ್ತ್ರದ ಧೃಷ್ಟಿಕೋನದೊಂದಿಗೆ ಜನಿಸಿ , ಐದು ವಿವಿಧ ಕಾರ್ಯಕ್ಷೇತ್ರಗಳಲ್ಲಿ ಸೇವಾ ಶ್ರಮಿಕೆಯನ್ನು ಅನುಷ್ಠಾನಗೊಳಿಸುವುದೇ – ನನ್ನ ಐದು ರೆಕ್ಕೆಗಳು

ಅಭಿರಕ್ಷ್ ಅನ್ವೇಷನ್ – ಶೈಕ್ಷಣಿಕ ನೇಕಾರ

 

ಜ್ಞಾನದ ಹಸಿವು ನೀಗಿಸುವುದೇ ಶಿಕ್ಷಣ. ಯುವ ಪೀಳಿಗೆಯ ಮನೋ ಅಭಿವೃದ್ಧಿಗೆ ಅವಶ್ಯಕವಾದ ಅಸ್ತ್ರ ಶಿಕ್ಷಣ. ನೂತನ ಶಿಕ್ಷಣ ನೀತಿ ೨೦೨೦ ರ ಅನ್ವಯ, ಶಿಕ್ಷಣ ಕ್ಷೇತ್ರದ ಸುಧಾರಣಾ ಕ್ರಿಯೆಗಳ ನವೀಕರಣದ ಅನ್ವೇಷಣೆ ನನ್ನ ಮೊದಲನೆಯ ರೆಕ್ಕೆ. ಶಿಕ್ಷಣವನ್ನು ಒಂದು ಸಾಮಾಜಿಕ ಬಂಡವಾಳವನ್ನಾಗಿ ಕ್ರೂಢೀಕರಿಸಿ, ಅದರ ಉಪಯುಕ್ತತೆಯನ್ನು ವೈವಿಧ್ಯಗೊಳಿಸಿದರೆ ಆರ್ಥಿಕ ವ್ಯವಸ್ತೆಯನ್ನು ಚುರುಕುಗೊಳಿಸುವ ಸಂಕಲ್ಪ – ಅಭಿರಕ್ಷ್ ಅನ್ವೇಷಣೆಯ ಮೊದಲ ರೆಕ್ಕೆ.

ಶಿಕ್ಷಣ – ಜ್ಞಾನ – ಕಲಿಕೆ – ಸಾಮಾಜಿಕ ಬಂಡವಾಳ – ಮನೋ ಅಭಿವೃದ್ಧಿ – ಸಾಮಾಜಿಕ ಆದಾಯ

Skill

SKILL HARVESTER

My interest in enabling the young minds through education registered in my first wing gives a lead to the next. Education imparts knowledge. Application of augmented knowledge is Skill.

“Connecting the Skill with Need
is a capital for a good Deed”

 

Channelization of skills towards economic viability by linking the SKILL BANK with that of Market NEED. Focusing on Market Need over Market Demand is the core principle of my Wing – Two. Need is based on necessity. Demand is based on Desire. Hence linking the Skill Bank with Market Need enables to transcend the social fears by engraving trust and confidence. The social asset – Satisfaction gets augmented. Skill, a social capital when rightly invested yields diversified returns.

 

“We harvest the need
We give up the greed”

Applied Knowledge – Skill – Social Capital – Economic viability – Market Need – Social asset creation

ಕೌಶಲ್ಯ ಸಂರಕ್ಷಕ

ಶಿಕ್ಷಣ ಸುಧಾರಣೆ ಎಂಬ ನನ್ನ ಮೊದಲನೇ ರೆಕ್ಕೆಯ ಮುಂದುವರೆದ ಭಾಗ, ಕೌಶಲ್ಯ. ಶಿಕ್ಷಣ ನೀಡುವುದು ಜ್ಞಾನ. ಸಂಗ್ರಹಿತ ಜ್ಞಾನದ ಅನ್ವಯಿಸುವಿಕೆಯೇ ಕೌಶಲ್ಯ.

ಕೌಶಲ್ಯದ ಸಮರ್ಪಕ ವಿನಿಯೋಗದ ನಡೆ ನನ್ನ ಎರಡನೆಯ ರೆಕ್ಕೆ. ವಿನಿಯೋಗದ ಎರಡು ಲಕ್ಷಣಗಳು – ಬೇಡಿಕೆ ಮತ್ತು ಅವಶ್ಯಕತೆ. ಬೇಡಿಕೆಯ ಪೂರೈಕೆ ಆರ್ಥಿಕ ವ್ಯವಸ್ಥೆಯ ನಿಯಮ. ಅವಶ್ಯಕತೆಯ ಪೂರೈಕೆ ನನ್ನ ಸಾಮಾಜಿಕ ಅರ್ಥಶಾಸ್ತ್ರದ ಗುರಿ.

ಕೌಶಲ್ಯ ಮತ್ತು ಅವಶ್ಯಕತೆಯ ನಡುವೆ ಪೂರೈಕೆಯ ಸೇತುವೆ ಕಟ್ಟುವ ಬದ್ಧತೆ ನನ್ನದು. ಕೌಶಲ್ಯದ ಆರ್ಥಿಕ ಉಪಯುಕ್ತತೆಗೆ ಮಾಡುವ ಕೃಷಿಯ ದೃಷ್ಟಿ ಅಭಿರಕ್ಷ್ ಅನ್ವೇಷಣೆಯದು.

“ಹಣದ ಬಲ ನಿರ್ಧಿಷ್ಟ, ಕೌಶಲ್ಯತೆಯ ಬಲ ಸ್ವಾಧಿಷ್ಟ”

ಸಾಮಾಜಿಕ ಸಂಪನ್ಮೂಲವಾದ ಕೌಶಲ್ಯವನ್ನು ಸಾಮಾಜಿಕ ಸುಧಾರಣೆಯತ್ತ ಕೊಂಡೊಯ್ಯುವುದು ನನ್ನ ಕನಸು. ಆ ಕನಸೇ ನನ್ನ ಎರಡನೆಯ ರೆಕ್ಕೆ.

ಜ್ಞಾನದ ಉಪಯುಕ್ತತೆ – ಕೌಶಲ್ಯ – ಸಾಮಾಜಿಕ ಸಂಪನ್ಮೂಲ – ಆರ್ಥಿಕ ಕಾರ್ಯಸಾಧ್ಯತೆ – ಅವಶ್ಯಕತೆ – ಸಾಮಾಜಿಕ ಸುಧಾರಣೆ

 

 

HEALTH

Health Architect

Education deposits the knowledge within us. Skill enables us to apply the knowledge harvested thereby. Growth through Knowledge and Skill happens only when Health favors the mankind. Health plays a pivotal role in administering the tasks that we take up.

“A healthy mind enables us to think, how not to sink
To inscribe the book of life with success as its ink.”

 

Health, a social asset supports for the realization of economic interests. Health sector gets registered as my Third wing. Health being a social asset also acts as a social capital. For any economic interests to yield the desired results, Health is an enabling factor. Health here refers to both physical and mental wellbeing.

 

“Wealth is a promoter, But Health is an enabler”

 

Poverty, majorly is an outgrowth of unhealthy society/community. To break the nutshell of poverty, access to descent health services is one of the means to achieve the same. Hence, I step up with a module to extend my service as a Health Architect.

Health – economic enabler – health architecture – poverty disabler

ಆರೋಗ್ಯದ ವಾಸ್ತುಶಿಲ್ಪಿ

ಶಿಕ್ಷಣ ಕಲಿಕೆಯ ದಾಹ ನೀಗಿಸಿತು. ಕೌಶಲ ಜ್ಞಾನದ ಉಪಯುಕ್ತತೆಗೆ ಮುನ್ನುಡಿಯಾಯಿತು. ಆರೋಗ್ಯ – ಕಲಿಕೆ ಹಾಗು ಕೌಶಲ್ಯದ ಮೂಲ ಸ್ತ೦ಭವಾಗಿರುತ್ತದೆ . ಆರೋಗ್ಯದ ವಾಸ್ತುಶಿಲ್ಪತಯ ನಡೆಯತ್ತ ಮೂರನೆಯ ರೆಕ್ಕೆ. ಮನಸ್ಸಿನ ಆರೋಗ್ಯ ಹಾಗು ದೈಹಿಕ ಆರೋಗ್ಯದ ಸಮತೋಲನ – ದೇಶದ ಸಾಮಾಜಿಕ ಬಂಡವಾಳ ಎಂಬ ಪ್ರತಿಪಾದನೆ ನನ್ನದು. ಆರ್ಥಿಕ ವ್ಯವಸ್ಥೆಯಲ್ಲಿ ಸಾಮಾಜಿಕ ಬಂಡವಾಳದ ಅಂಶಗಳು ಸಡಿಲಗೊಳ್ಳುತ್ತಿವೆ. ಅವುಗಳತ್ತ ಸೂಕ್ಷ್ಮ ಗಮನ ಹರಿಸುವ ಕಾರ್ಯ ನನ್ನದಾಗಿದೆ.

“ಆರೋಗ್ಯ ಕೊಳ್ಳಲಾಗುವುದಿಲ್ಲ
ಆರೋಗ್ಯ ವ್ಯವಸ್ಥೆ ಕಳುವಾಗುವುದು ಸರಿಯಲ್ಲ “

 

ಉತ್ತಮ ಆರೋಗ್ಯದ ವಿನ್ಯಾಸ ರೂಪಣೆ ಬಡತನವೆಂಬ ನ್ಯೂನ್ಯತೆಯನ್ನು ಸರಿಪಡಿಸುತ್ತದೆ ಎಂಬುದು ನನ್ನ ತರ್ಕಬದ್ಧ ನಂಬಿಕೆ . ಈ ನಂಬಿಕೆಯನ್ನು ಸಾಕ್ಷೀಕರಿಸಲು ನನ್ನ ಸೇವೆ ನಿರಂತರ . ಅದಕ್ಕೆ ಸಂಬಂಧಪಟ್ಟ ಸೇವಾ ವಿನ್ಯಾಸದ ಚೌಕಟ್ಟನ್ನು ರೂಪಿಸಿ ಅನುಷ್ಠಾನಗೊಳಿಸುವ ಕಾರ್ಯದತ್ತ ಅಭಿರಕ್ಷ್ ನನ್ನ ಮೂರನೆಯ ರೆಕ್ಕೆ .

ಆರೋಗ್ಯ – ಸಾಮಾಜಿಕ ಬಂಡವಾಳ – ಉತ್ತಮ ಆರೋಗ್ಯದ ವಿನ್ಯಾಸ – ಆರೋಗ್ಯದ ವಾಸ್ತುಶಿಲ್ಪತೆ – ಬಡತನದ ವಿಮೋಚನೆ

 

 

 

dIVINITY

Divinity Stabilizer

Man proposes God disposes – As rightly stated implies that Divinity within oneself is the guiding force that enriches the energy to achieve the set objective. Onset of rationality has questioned the very existence of Divine power. At this juncture Abhiraksh rises up to restore and reverberate the significance of the Divinity.

“Divinity is beyond Rationality”

 

Abhiraksh takes its active role in enriching the significance of Divinity at three levels:
a. Realization campaigns at individual level
b. Cost effective Aesthetical enrichment activities for temples
c. Efforts towards Restoring the weakening presence of Divinity at community level

 

“Divinity, assures Internal Security.”

 

Abhiraksh labels divinity as a social capital that enables an individual to may good, their economic interests.

 

Shadowed Rationality – Divinity – Realization of Essence of Divinity – Social capital for Economic yield

ದೈವತ್ವದ ಸ್ಥಿರಕಾರಿ

ದೈವತ್ವದ ಮಹತ್ವ ಕ್ಷೀಣಿಸುತ್ತಿರುವ ಲಕ್ಷಣಗಳು ರೂಪುಗೊಂಡಿದ್ದು ವೈಚಾರಿಕತೆಯ ಸಂಪರ್ಕ ಹೆಚ್ಚಿದಾಗ ಮಾನವನ ಆತ್ಮಸಾಕ್ಷಿಗೆ ಚೇತನ ನೀಡುವುದೇ ದೈವತ್ವ.

“ದೈವತ್ವದ ಶಕ್ತಿ ಮನುಕುಲದ ಯುಕ್ತಿ”

 

ಅಭಿರಕ್ಷ್ ದೈವತ್ವದ ಸ್ಥಿರತೆಯನ್ನು ಮೂರೂ ಹಂತದಲ್ಲಿ ಉತ್ತೇಜಿಸಲು ಮುಂದಾಗಿದೆ:
೧. ವೈಯಕ್ತಿಕ ದೈವತ್ವ – ಸಬಲೀಕರಣ ಕಾರ್ಯಾಚರಣೆಗಳು
೨. ದೇವಾಲಯಗಳ ದೈವತ್ವ ಸೌಂದರ್ಯದ ಅಭಿವೃದ್ಧಿ ಹಾಗು ಭಕ್ತ ಸಂಕುಲ ಸಂಘಟಿತಾ ಕಾರ್ಯಗಳು.
೩. ಸಮುದಾಯದ ಹಂತದಲ್ಲಿ – ದೈವತ್ವದ ಮಹತ್ವ ಸಂಶೋಧನೆ.

 

“ದೈವತ್ವದ ಮಹತ್ವ ವೈಚಾರಿಕತೆಯ ಕೈಗೆಟಕದ ತತ್ವ”

 

ದೈವತ್ವವನ್ನು ಸಾಮಾಜಿಕ ಬಂಡವಾಳವನ್ನಾಗಿ ಕಾಣುವ ಧೃಷ್ಟಿಕೋನ ಅಭಿರಕ್ಷ್ ಅನ್ವೇಷಣೆಯದು. ದೈವತ್ವ ನೀಡುವ ಚೈತನ್ಯ ಆರ್ಥಿಕ ಆಸಕ್ತಿಗಳ ಪೂರೈಕೆಗೆ ಬಹು ಮುಖ್ಯವಾದದ್ದು.

ವೈಚಾರಿಕತೆಯ ಆಯಾಮ – ದೈವತ್ವದ ಮಹತ್ವ – ದೈವತ್ವದ ಸ್ಥಿರತೆ – ಸಾಮಾಜಿಕ ಬಂಡವಾಳ – ಆರ್ಥಿಕ ಆಸಕ್ತಿಗಳ ಪೂರೈಕೆ.

 

SELF – RELIANCE

Farmer for Self-Reliance

We eat what we grow – We grow What we eat conceptualized by Abhiraksh emanates from the view point of self-reliance. Agriculture when commercialized gets tagged with numerous bottle necks starting from the issues of capital crunch to that of Fair prices for the agriculture commodities.

Abhiraksh is here with two pillared approach to rejuvenate the loosing hopes of a Farmer.

a. First Pillar – Promotes the concept of self-reliance i.e. Lets grow what we eat. This concept makes an individual feel the hard work that a farmer puts in.

b. Second Pillar – Promotes the concept of diet modulation i.e. Lets eat what we grow. This concept promotes the indigenization of diet for a healthy living.

 

Mother Earth has given us the all the resources to sustain our lives. The only way to render our gratitude is by imbibing healthy lifestyle that does not harm our Mother Earth. One such way is by enriching the productive green patch – Agriculture.

 

“We Grow What We Eat – We Eat What We Grow”

ಸ್ವಾವಲಂಬಿತ ರೈತ

ಬೆಳೆದು ತಿನ್ನು – ಬೆಳೆದದ್ದು ತಿನ್ನು ಎಂಬ ವಿಭಿನ್ನವಾದ ಮಾರ್ಗ ಸೂಚಿಯ ಪ್ರತಿಪಾದನೆ ನನ್ನದು. ವ್ಯವಸಾಯದ ವಾಣಿಜ್ಯತೆ ಬಹು ಸಮಸ್ಯೆಗಳ ನಡುವೆ ಸಡಿಲಗೊಳ್ಳುತ್ತಿದೆ. ಬಂಡವಾಳ ಕೊರತೆಯಿಂದ ಬೆಂಬಲ ಬೆಲೆಯವರೆಗೂ ಕೃಷಿ ಕ್ಷೇತ್ರವೂ ಕುಂಟಿತಗೊಳ್ಳುತ್ತಿದೆ.

ಅಭಿರಕ್ಷ್ ರೂಪಿಸಿರುವ ಎರಡು ಮಾರ್ಗ ಸೂಚಿ:

೧. ಬೆಳೆದು ತಿನ್ನು – ನಾವು ತಿನ್ನುವ ಆಹಾರವನ್ನು ನಾವೇ ಬೆಳೆಯುವ ರೂಢಿ ಬಹು ದಿನದಿಂದ ರೂಢಿಸಿಕೊಂಡಿದ್ದೇವೆ. ಇದರಿಂದ ನಾವು ತಕ್ಕ ಮಟ್ಟಿಗೆ ಸ್ವಾವಲಂಬಿತವಾಗುವೆವು.

೨. ಬೆಳೆದದ್ದು ತಿನ್ನು – ಪಥ್ಯ ದೇಶೀಕರಣ ಇದರ ಇಳುವರಿ. ಭೂಮಿ ತಾಯಿಯ ಸಂರಕ್ಷಣೆ ನಮ್ಮೆಲರ ಜವಾಬ್ದಾರಿ. ಉತ್ಪಾದಿತ ಹಸಿರಿನ ಉತ್ಕೃಷ್ಟತೆ ಭೂಮಿ ತಾಯಿಗೆ ನಾವು ಸಲ್ಲಿಸುವ ಕೃತಜ್ಞತೆ.
ಕೃಷಿಯ ಪಾಲನೆ ಭೂತಾಯಿಯ ಲಾಲನೆ

 

“ಬೆಳೆದು ತಿನ್ನು – ಬೆಳೆದದ್ದು ತಿನ್ನು”

 

 

About us

Abhiraksh - A social capital organizer for creating social assets.

Call

+91-9740585278

Address

No C38 - A, 1st block, 3rd Main, Kuvempunagar, Tumkur - 572103